ಪಕ್ಷಾತೀತ ಬೆಂಬಲ ಕೋರಿದ ರಾಜೇಂದ್ರ…

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಪಕ್ಷಾತೀತವಾಗಿ ತಮ್ಮನ್ನು ಬೆಂಬಲಿಸುವಂತೆ ತುರುವೇಕೆರೆಯಲ್ಲಿ ಯುವ ಕಾಂಗ್ರೆಸ್ ಮುಖಂಡ ಆರ್. ರಾಜೇಂದ್ರ ಮನವಿ ಮಾಡಿದರು.