ಪಂಪ್ ದುರಸ್ಥಿ; ನೀರು ಸರಬರಾಜಿನಲ್ಲಿ ವ್ಯತ್ಯಯ

ನ್ಯಾಮತಿ.ಸೆ.೨೨; ಪಟ್ಟಣಕ್ಕೆ ಸರಬರಾಜು ಮಾಡುತ್ತಿದ್ದ ಮೋಟಾರ್ ಪಂಪ್ ದುರಸ್ಥಿ ಹಿನ್ನಲೆ  ನಾಲ್ಕರಿಂದ ಐದು ದಿನ  ನೀರಿನ ಸರಬರಾಜಿನಲ್ಲಿ ವ್ಯತ್ಯಾಯವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಿ. ಕೆ. ಕೊಟ್ರೇಶ್ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ನ್ಯಾಮತಿ ಪಟ್ಟಣಕ್ಕೆ ತಾಲೂಕಿನ ಗೋವಿನಕೋವಿ ಗ್ರಾಮದ ತುಂಗಭದ್ರ ನದಿಯಿಂದ ಸರಬರಾಜು ಆಗುತ್ತಿದ್ದ ನೀರು ಪಟ್ಟಣಕ್ಕೆ ನಾಲ್ಕೆöÊದು ದಿನಗಳು ಸರಬರಾಜು ಮಾಡುವಲ್ಲಿ ವ್ಯತಯವಾಗಲಿದೆ ಗೋಬಿನಿ ಕೋವಿ ಗ್ರಾಮದ ಜಾಕ್ ವೆಲ್ ನಿಂದ 50 ಸಾಮರ್ಥ್ಯದ ಪಂಪ್ ಸೆಟ್ ಮೋಟರ್ ದುರಸ್ತಿಯಲ್ಲಿದ್ದು ಮೋಟರ್ ಸರಿಪಡಿಸುವ ಕಾರ್ಮಿಕರು ಪರಿಶೀಲಿಸಲಾಗಿ ಅವರ ಸಲಹೆಯಂತೆ ದುರಸ್ತಿಗಾಗಿ ಬೆಂಗಳೂರಿಗೆ ಕಳಿಸಿಕೊಡಲಾಗಿದೆ ಹಾಗಾಗಿ ನ್ಯಾಮತಿ ಪಟ್ಟಣಕ್ಕೆ ಪೂರೈಕಿ ಆಗುವ ನೀರಿನ ನೀರು ನಾಲ್ಕೆöÊದು ದಿನಗಳು ವ್ಯತ್ಯಾಯವಾಗಲಿದ್ದು ಹಾಗಾಗಿ ಪಟ್ಟಣದ ಸಾರ್ವಜನಿಕರು ಸಹಕರಿಸಬೇಕೆಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಿ. ಕೆ. ಕೊಟ್ರೇಶ್ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.