ಪಂಚಾಯತಿಗೆ ಭೇಟಿ:

ಗುರುಮಠಕಲ ತಾಲೂಕ ಯಂಪಾಡ ಗ್ರಾಮ ಪಂಚಾಯಿತಿಗೆ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಎಸ್ ಕಾದ್ರೊಳ್ಳಿ ಭೇಟಿ ನೀಡಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನುಪಸ್ಥಿತರಾಗಿದ್ದರು.