ಪಂಚರತ್ನ ರಥಯಾತ್ರೆಗೆ ಅದ್ದೂರಿ ಸ್ವಾಗತ

ಇಂಡಿ:ಜ. 18: ತಾಲೂಕಿನ ಲಚ್ಯಣ ಗ್ರಾಮಕ್ಕೆ ಆಗಮಿದ ಮಾಜಿ ಮುಖ್ಯ ಮಂತ್ರಿ ಕುಮಾರ ಸ್ವಾಮಿಯವರ ಪಂಚರತ್ನ ರಥ ಯಾತ್ರೆಯನ್ನು ಲಚ್ಯಾಣ ಗ್ರಾಮದ ಮತ್ತು ಸುತ್ತಮುಲಿನ ಗ್ರಾಮಗಳಾದ ಬರಗುಡಿ, ಲೋಣಿ ,ಆಳೂರು,ಪಡನೂರ,ಮಾವಿನಹಳ್ಳಿ ,ಅಹಿರಸಂಗ ಗ್ರಾಮದ ಜನರು ಬಾಗಿಯಾಗಿದ್ದರು ಎರಡುನೂರು ಕೆ.ಜಿ.ಭಾರ ವಿರುವ ಹೂಮಾಲೆಯನ್ನು ಕುಮಾರಸ್ವಾಮಿ ಮತ್ತು ಬಿ.ಡಿ.ಪಾಟೀಲ ಇವರಿಗೆ ಹಾಕಿ ಗ್ರಾಮಕ್ಕೆ ಸ್ವಾಗತಿಸಿದರು.ಕುಮಾರಸ್ವಾಮಿಯವರು ಮಾತನಾಡುತ್ತ ನಾನು 2005 ರಲ್ಲಿ ಸುಕ್ಷೆತ್ರ ಲಚ್ಯಾಣ ಗ್ರಾಮದಲ್ಲಿ ಇರುವ ಶ್ರೀ ಸಿದ್ದಲಿಂಗಮಹಾರಜರ ಮಠಕ್ಕೆ ಬೆಟ್ಟಿಕೊಟ್ಟಿರುವೆ ಮರುವ??9ವೆ ಮುಖ್ಯ ಮಂತ್ರಿಯಾದೆ ,ಈ ಬಾಗದ ಪವಾಡ ಪುರುಷರಾದ ಸಿದ್ದಲಿಂಗಮಹಾರಾಜರ ಆಶಿವಾ9ದ ಮತ್ತು ನಿಮ್ಮೆಲ್ಲರ ಆಶಿವಾ9ದ ನನ್ನ ಮೇಲೆ ಇದೆಯಂದು ಹೇಳಿದರು. ಬಹುಶ ದೇವೆಗೌಡರು ಪ್ರಧಾನಮಂತ್ರಿ ಯಾಗದಿದ್ದರೆ ಇಂಡಿ ಮತ್ತು ಸಿಂದಗಿ ಕ್ಷೆತ್ರ ಕೇಲವಂದು ಬಾಗಗಳು ನೀರಾವರಿ ಆಗುತ್ತಿರಲಿಲ್ಲ.ನಮ್ಮ ಪಕ್ಷ ಯಾವಾಗಲು ರೈತ ಪರ ಕಾಳಜಿ ಇರುವ ಪಕ್ಷ ಎಂದು ಹೇಳಿದರು.ಇಂಡಿ ಕ್ಷೆತ್ರದ ನಮ್ಮ ನಿಯೋಜಿತ ಅಬ್ಯಥಿ9 ಬಿ.ಡಿ.ಪಾಟೀಲ ಇವರುಕೂಡಾ ರೈತ ಕುಟುಂಬ ದಿಂದ ಬಂದವರು ರೈತಪರ ಕಾಳಜಿವುಳವರು ಅವರಿಗೆ ಒಂದು ಅವಕಾಶ ಕೊಡಿ ,ಮೂರು ನಾಲ್ಕು ತಿಂಗಳಲಿ ಚುಣಾವಣೆ ಬರಲಿದೆ ಆಶಿವಾ9ದಮಾಡಿ ,ಗೆಲ್ಲಿಸಿ ಎಂದು ಹೇಳಿದರು.ಕಾಯ9ಕ್ರಮದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾ ಅದ್ಯಕ್ಷರು ಮತ್ತು ಬಿ.ಜಿ.ಪಾಟಿಲ ಹಲಸಂಗಿ.ಗ್ರಾಮದ ಹಿರಿಯರಾದ ಮಲೇಶಿ.ಮುಜಗೌಂಡ.ಡಿ.ಎಸ್.ಪಾಟೀಲ.ಈರಣ್ಣ ಮುಜಗೌಂಡ.ಮರೆಪ್ಪ.ಗಿರಣಿವಡ್ಡರ.ಮತ್ತು ಜೆಡಿಎಸ್ ಪಕ್ಷದ ಅಪಾರ ಕಾಯ9ಕ್ರತರು ಬಾಗಿಯಾಗಿದ್ದರು.