ನ್ಯಾಯಾಕ್ಕಾಗಿ ಒತ್ತಾಯಿಸಿ ಪ್ರತಿಭಟನೆ

ಗುಜರಾತ್ ನ ಬಿಲ್ಕಿಸ್ ಬಾನೂಗೆ ನ್ಯಾಯಾ ಒದಗಿಸಿಕೊಡುವಂತೆ ಹಾಗೂ ಮುರುಘರಾಜೇಂದ್ರ ಮಠದ ಸ್ವಾಮಿಜಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದಲಿತ, ಅಲ್ಪಸಂಖ್ಯಾತ, ಮಕ್ಕಳ ಹಕ್ಕುಗಳ ಹಾಗೂ ವಿವಿಧ ಸಂಘಟನೆಯ ಸದಸ್ಯರು ಇಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು.