ನ್ಯಾಯಕ್ಕಾಗಿ ಹೋರಾಟ

ಈಶಾನ್ಯ ರಾಜ್ಯ ಮಣಿಪುರದ ಹಿಂಸಾಚಾರ ಪ್ರಕರಣಕ್ಕೆ ಒಂದು ವರ್ಷ ಆದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಣಿಪುರದ ವಿದ್ಯಾರ್ಥಿಗಳು ಸೇರಿದಂತೆ ಹಲವರು ನ್ಯಾಯಕ್ಕಾಗಿ ಹೋರಾಟ ನಡೆಸಿದರು