ನ್ಯಾಯಕ್ಕಾಗಿ ಪ್ರತಿಭನೆ

ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಆದಿತ್ಯ ಪ್ರಭು ಸಾವಿಗೆ ಕಾರಣರಾದ ಕಾಲೇಜು ವಿರುದ್ದ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಪ್ರೀಡಂಪಾರ್ಕ್ ನಲ್ಲಿ ಮೃತ ವಿದ್ಯಾರ್ಥಿ ತಂದೆ- ತಾಯಿ ಹಾಗು ಇತರೆ ಪೋಷಕರು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು.