ನೋಡ ನೋಡುತ್ತಿದ್ದಂತೆ ಕುಸಿದ ಮನೆ…

ಬೆಂಗಳೂರಿನ ಲಕ್ಕಸಂದ್ರದಲ್ಲಿ ಮೂರು ಹಂತಸ್ತಿನ ಹಳೆಯ ಮನೆ ನೋಡ ನೋಡುತ್ತಿದ್ದಂತೆ ಕುಸಿದ ಮನೆ.ಅದೃಷ್ಟ ವಶಾತ್ ಯಾರಿಗೂ ಯಾವುದೇ ಹಾನಿ ಆಗಿಲ್ಲ.