ನೇಮಕ

ಶಿಗ್ಗಾವಿ, ಡಿ 26- ಕರ್ನಾಟಕ ಪಡಿತರ ವಿತರಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಡಿ ಜಿ ಶಿವಾನಂದಪ್ಪ ಅವರ ಆದೇಶದ ಮೇರೆಗೆ ರಾಜ್ಯ ಉಪಾಧ್ಯಕ್ಷ ಅಬ್ದು¯ರಜಾಕ ಎಚ್ ತಹಶೀಲ್ದಾರ ಅವರು ತಾಲೂಕಿನ ಬಂಕಾಪೂರ ಪಟ್ಟಣದ ಮಹದೇವಪ್ಪ ವಡ್ಡರ ಅವರನ್ನು ಶಿಗ್ಗಾವಿ ತಾಲೂಕ ಪಡಿತರ ವಿತರಕರ ಕ್ಷೇಮಾಭಿವೃದ್ದಿ ಸಂಘದ ತಾಲೂಕ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶಿಸಿದ್ದಾರೆ.