ನೇಮಕ

ಸವಣೂರ,ನ10 ಭಾರತೀಯ ಜನತಾಪಕ್ಷದ ಹಾವೇರಿ ಜಿಲ್ಲಾ ಪ್ರಭುದ್ದರ ಪ್ರಕೋಷ್ಠದ ಸದಸ್ಯರಾಗಿ ಹಿರಿಯ ಮುಖಂಡ ಡಾ. ವಸಂತ ಹೊಸಮನಿ ಅವರನ್ನು ನೇಮಕ ಮಾಡಲಾಗಿದೆ.
ಜಿಲ್ಲಾಧ್ಯಕ್ಷ ಸಿದ್ಧರಾಜ ಕಲಕೋಟಿ ನೇಮಕಗೊಳಿಸಿ, ಮುಂದಿನ ಮೂರು ವರ್ಷದ ಅವಧಿಯಲ್ಲಿ ಪಕ್ಷದ ಸಂಘಟನೆಯನ್ನು ಸದೃಡವಾಗಿ ಕಟ್ಟಲು ಪರಿಶ್ರಮವಹಿಸಬೇಕೆಂದು ಆದೇಶಿಸಿದ್ದಾರೆ.