ನೇಮಕಾತಿ ಆದೇಶಕ್ಕಾಗಿ ಪ್ರತಿಭಟನೆ…

ಎಸ್ ಡಿಎ ಮತ್ತು ಎಫ್ ಡಿ ಎ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು ಶ್ರೀಧರ ನೇಮಕಾತಿ ಪತ್ರ ನೀಡುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿಂದು ಪ್ರತಿಭಟನೆ|| ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರು ಈ ಸಂಬಂಧ ಹಣಕಾಸು ಇಲಾಖೆಗೆ ಸೂಚನೆ ನೀಡುವಂತೆ ಹೋರಾಟಗಾರರ ಮನವಿ