ನೇತ್ರಾವತಿ ನದಿ ಮಲೀನ

ಬಂಟ್ಟಾಳ ಪುರಸಭಾ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ನೇತ್ರಾವತಿ ನದಿ ದಂಡೆಗೆ ಎಸೆಯುತ್ತಿರುವುದರಿಂದ ನದಿ ನೀರು ಮಲಿನವಾಗುತ್ತಿದೆ ಎನ್ನುವ ಆರೋಪ ಸಾರ್ವಜನಿಕರದ್ದು