ನೇತಾಜಿಯ ಗೋಡೆ ಬರಹ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜ.10: ಎ.ಐ.ಡಿ.ವೈ.ಓ ಯುವಜನ ಸಂಘಟನೆಯಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ಜನ್ಮ ವಾರ್ಷಿಕ ಅಂಗವಾಗಿ ಅವರ ಸೂಕ್ತಿಗಳನ್ನು ಹಾಗೂ ಭಾವಚಿತ್ರಗಳನ್ನು ನಗರದ  ಗೋಡೆ ಬರಹ ಬರೆದು ಪ್ರದರ್ಶಿಸಲಾಯಿತು.
ಗೋಡೆ ಬರಹಗಳನ್ನ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ  ಜಗದೀಶ್ ನೇಮಕಲ್, ಸದಸ್ಯರುಗಳಾದ ಸೇತು ಮಾಧವ, ಶೇಖರ್, ರಾಜ ಮತ್ತು ರವಿ ಭಾಗವಹಿಸಿದ್ದರು.