ನೆಹರೂ ಕಾಲೋನಿಯಲ್ಲಿ ವಾರದ ಕ್ಲೀನಿಂಗ್
ನಗರ ಶಾಸಕರೂ ಭಾಗಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:  ಪಾಲಿಕೆ ತನ್ನ ಸಿಬ್ವಂದಿಯನ್ನೆಲ್ಲ ಒಂದೇ ವಾರ್ಡಿನಲ್ಲಿ ತೆಗೆದುಕೊಂಡು ಸ್ವಚ್ಚತೆ ಮಾಡುವ ವಾರದ ಕ್ಲೀನಿಂಗ್ ಇಂದು ಇಲ್ಲಿನ ನೆಹರೂ ಕಾಲೋನಿಯಲ್ಲಿ ನಡೆಯಿತು.
ಪಾಲಿಕೆಯ ಆಯುಕ್ತರು ಆದಿಯಾಗಿ ಪೌರ ಕಾರ್ಮಿಕರೆಲ್ಲ ಸೇರಿ. ಸ್ಥಳೀಯ ನಾಗರೀಕರೊಂದಿಗೆ ಕೈ ಜೋಡಿಸಿ ಸ್ವಚ್ಚತೆ ಕಾರ್ಯ ನಡೆಸಿದರು.
ಈ ಕಾರ್ಯದಲ್ಲಿ ನಗರದ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರು ಸ್ವತಃ ಪಾಲ್ಗೊಂಡು ಸ್ವಚ್ಚತಾ ಕಾರ್ಯಕ್ಕೆ ಪ್ರೋತ್ಸಾಹ ನೀಡಿದರು.
ಇನ್ನು ಮುಂದೆ ಪಾಲಿಕೆ ವಾರದಲ್ಲಿ ಒಂದು ದಿನ ಒಂದು ವಾರ್ಡಿನಲ್ಲಿ ಈ ರೀತಿ ಸ್ವಚ್ಚತಾ ಕಾರ್ಯ ಮಾಡಲಿದೆಯಂತೆ

Attachments area