ನೆತ್ತಿಗೊಂದು ಸೂರು ಕಲ್ಪಿಸಲು ಆಗ್ರಹ..

ಮನೆಯಿಲ್ಲದೆ ಗುಡಿಸಲು ಹಾಕಿಕೊಂಡು ವಾಸಿಸುತ್ತಿರುವ ಕಡು ಬಡವ ವಸತಿಹೀನರಿಗೆ ನೆತ್ತಿಗೊಂದು ಸೂರು ಕಲ್ಪಿಸುವಂತೆ ಆಗ್ರಹಿಸಿ ತುಮಕೂರಿನಲ್ಲಿ ಪ್ರಜಾ ವಿಮೋಚನಾ ಚಳವಳಿ ಪಿವಿಸಿ ಸ್ವಾಭಿಮಾನ ತಾಲ್ಲೂಕು ಶಾಖೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.