ನೂಲಿ ಚಂದಯ್ಯ ಸಂಘ ಉದ್ಘಾಟನೆ

ಕಾರಟಗಿ, ಮೇ.28: ಸಮೀಪದ ಬೂದಗುಂಪ ಗ್ರಾಮ ದಲ್ಲಿ ಇತ್ತೀಚಿಗೆ ಶ್ರೀ ಶಿವಶರಣ ನೂಲಿಚಂದಯ್ಯ ಕೊರಮ ಸಮಾಜ ಕ್ಷೇಮಾಭಿವೃದ್ದಿ ಸಂಘವನ್ನು ಉದ್ಘಾಟನೆ ಮಾಡಲಾಯಿತು,
ಶಿವಶರಣ ನೂಲಿ ಚಂದಯ್ಯನವರ ನಾಮ ಫಲಕಕ್ಕೆ ಮಹಿಳೆಯರು ಮಕ್ಕಳು ಸೇರಿ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿ ಸಂಘವನ್ನು ಉದ್ಘಾಟನೆ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು,
ಈ ಸಂದರ್ಭದಲ್ಲಿ ಅಧ್ಯಕ್ಷ ನಾಗರಾಜ್ ಭಜಂತ್ರಿ. ಗೌರವಧ್ಯಕ್ಷ ಹನುಮಂತ ಗಚ್ಚಿನಮನಿ. ಉಪಾಧ್ಯಕ್ಷ ಭೀಮಣ್ಣ. ಪ್ರಧಾನ ಕಾರ್ಯದರ್ಶಿ ದುರುಗಪ್ಪ. ಕಾರ್ಯದರ್ಶಿ ಹನುಮಂತ. ಖಜಾಂಚಿ ರಮೇಶ್. ಸಂಚಾಲಕ ಶಿವಕುಮಾರ್ ದೊಡ್ಡಮನಿ. ಹೊನ್ನಪ್ಪ ದೊಡ್ಡಮನಿ ಸದಸ್ಯರು ರಾಮಣ್ಣ ಭಜಂತ್ರಿ. ಯಮನಪ್ಪ ದೊಡ್ಡಮನಿ. ನಾಗರಾಜ್ ದೊಡ್ಡಮನಿ. ಹುಲುಗಪ್ಪ. ಮುದಿಯಪ್ಪ ಇನ್ನಿತರ ಭಾಗವಹಿಸಿದ್ದರು.