ನೂರುಲೀ.ಹಾಲು ವಿತರಣೆ

ದಾವಣಗೆರೆ.ಜೂ.೬: ಅಖಿಲ ಕರ್ನಾಟಕ ಜಾತ್ಯಾತೀತ ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಒಕ್ಕೂಟದ ಪಡೆಯಿಂದ  ದಲಿತ ಕಾಲೋನಿಗಳಲ್ಲಿ ಉಚಿತವಾಗಿ ನೂರು ಲೀ., ಹಾಲು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಕಿರಣ್ ಕುಮಾರ್ ಹುಲ್ಲುಮನೆ, ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶಿಲ್ಪ ಕಿರಣ್ ಕುಮಾರ್ ಹುಲ್ಲುಮನೆ, ವಿಕ್ರಂ, ಇಬ್ರಾಹಿಂ, ಸಲೀಂ, ಉಮೇಶ್, ಮೀಸೆ, ಮಂಜುನಾಥ್, ರಾಜಪ್ಪ, ಸುನೀಲ್, ಮನು, ಪ್ರಕಾಶ್ ಮತ್ತಿತರರು ಹಾಜರಿದ್ದರು.