ನೂರಾರು ಕಾರ್ಯಕರ್ತರ ಆಗಮನ

ನೂತನ ಮುಖ್ಯಮಂತ್ರಿ ಹಾಗೂ ಉ.ಪ ಮುಖ್ಯಮಂತ್ರಿಗಳ ಪ್ರಮಾuವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ ಜನರು ಮಜ್ಜಿಗೆಗಾಗಿ ಮುಗಿಬಿದ್ದರು. ಕಂಠೀರವ ಕ್ರೀಡಾಂಗಣದತ್ತ ಆಗಮಿಸುತ್ತಿರುವ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು.