ನೂತನ ಶಾಸಕ ಡಾ. ಸಿದ್ದು ಪಾಟೀಲ್‍ಗೆ ಕಸಾಪ ವತಿಯಿಂದ ಸನ್ಮಾನ

(ಸಂಜೆವಾಣಿ ವಾರ್ತೆ)
ಹುಮನಾಬಾದ :ಮೇ.18:ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರಕ ಕ್ಷೇಮಾಭಿವೃದ್ಧಿ ಸಂಘ ಹುಮನಾಬಾದ ವತಿಯಿಂದ ನೂತನ ಶಾಸಕರಾದ ಡಾ. ಸಿದ್ಧಲಿಂಗಪ್ಪ ಎನ್ ಪಾಟೀಲ ಅವರಿಗೆ ಗೌರವಿಸಲಾಯಿತು,
ಈ ಸಂಧರ್ಬದಲ್ಲಿ ಕಸಾಪ ಗೌರವ ಅಧ್ಯಕ್ಷರಾದ ಡಾ. ನಾಗನಾಥ ಹುಲಸೂರೆ ಕಸಾಪ ತಾಲ್ಲೂಕು ಅಧ್ಯಕ್ಷರಾದ ಸಿದ್ಧಲಿಂಗ ವಿ ನಿರ್ಣಾ, ವೀರಶೈವ ಲಿಂಗಾಯತ ನೌಕರಕ ಸಂಘದ ಅಧ್ಯಕ್ಷರಾದ ಶಶಿಧರ ಪಾಟೀಲ, ಕಸಾಪ ಗೌರವ ಕಾರ್ಯದರ್ಶಿಗಳಾದ ಶ್ರೀಕಾಂತ ಸುಗಿ, ಕೋಶಾಧ್ಯಕ್ಷರಾದ ಮಾಣಿಕಪ್ಪ ಬಕ್ಕನ, ಶ್ರೀಧರ ಚವ್ಹಾಣ, ಸಂ ಕಾ . ವೀರಣ್ಣ ಪಂಚಾಳ, ಶಿವಕುಮಾರ ಕಂಪ್ಲಿ , ಮಡೆಪ್ಪಾ ಕುಂಬಾರ , ರಮೇಶ ರೆಡ್ಡಿ, ವೀರೇಶ ಬಾವಗಿ, ನಾಗಭೂಷಣ, ಶಿವಕುಮಾರ, ಉಪಸ್ಥಿತರಿದ್ದರು