ನೂತನ ಶಾಲಾ ಕಟ್ಟಡ ಉದ್ಘಾಟನೆ

ಗುರುಮಠಕಲ್: ತಾಲ್ಲೂಕಿನ ಚಪೆಟ್ಲ ಗ್ರಾಮದಲ್ಲಿ ಇಂದು ಶಾಂತಿ ನಿಕೇತನ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಗುರುಮಠಕಲ್ ಶಾಖಾ ಮಠದ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ಉದ್ಘಾಟಿಸಿದರು.