ನೂತನ ಮಸೀದಿ ನಿರ್ಮಾಣಕ್ಕೆ ಅಡಿಗಲ್ಲು

ಅರಕೇರಾ,ಆ.೧೮-
ಅರಕೇರಾ ಪಟ್ಟಣದ ಪ್ರಸಿದ್ಧ ಇಮಾಮ್ ಖಾಸೀಂ ನೂತನ ಮಸೀದಿ ನಿರ್ಮಾಣಕ್ಕೆ ಸ್ಥಳೀಯ ಧುರೀಣರು ಅಡಿಗಲ್ಲು ಪೂಜೆ ನೆರವೇರಿಸಿದರು. ಮೋಹರಂ ಹಬ್ಬದಲ್ಲಿ ಈ ಮಸಿದಿಯಲ್ಲಿ ದೇವರು(ಪೀರಗಳು) ಪ್ರತಿಸ್ಥಾಪನೆ ಮಾಡುತ್ತಿರುವ ಪ್ರಸಿದ್ದಿ ಮಸೀದಿಯಲ್ಲಿ ಈ ಮಸೀದಿಯು ಒಂದಾಗಿದೆ.ಇಲ್ಲಿನ ಅರ್ಚಕರು ಹಾಗೂ ಪಟ್ಟಣದಲ್ಲಿನ ಪ್ರಮುಖರ ಸಹಕಾರದೊಂದಿಗೆ ನೂತನ ಮಸೀದಿಯ ನೂತನ ಕಟ್ಟಡಕ್ಕೆ ಸಹಾಯಧನ ಮಾಡಿ ನಿರ್ಮಾಣಮಾಡಲಾಗುತ್ತಿದ್ದು.
ಪ್ರಮುಖರಾದ ಸತ್ಯನಾರಾಯಣ ನಾಯಕ ಪೋಲಿಸ್ ಪಾಟೀಲ್ ಕೆ.ಅನಂತರಾಜ ನಾಯಕ, ಎ.ರಾಜಶೇಖರ ನಾಯಕ, ತಿಮ್ಮಪ್ಪ ನಾಯಕ ಪೋಲಿಸ್ ಪಾಟೀಲ್ ಬಸವರಾಜ ಪೂಜಾರಿ, ವಿರುಪಣ್ಣ ನಾಯಕ ದೊರೆ, ಬಸವರಾಜ ಕ್ವಾಟೆ ದೊರೆ, ಶ್ರೀನಿವಾಸ ನಾಯಕ ಗುರಿಕೇರಾ, ಶೇಖರಪ್ಪ ಗೌಡಮಾಲಿಪಾಟೀಲ್, ಸಿದ್ದಾರ್ಥ ಹವಲ್ದಾರ್, ಮಹಾಮಹಾಂತೇಶಪೂಜಾರಿ ,ಅಲಿಂಖಾಜಿ, ಭಾಷವೈಲ್ಡಿಂಗ್. ಸೈಬಾನಸಾಬ ಬಡಿಗೇರಾ.ಅಬ್ದುಲ್ ನಬಿ ಡಕಣಿ.ಮೈಹಿಬೂಬಬಡಿಗೇರಾ ಇಬ್ರಾನ್,ರಾಜುನಾಯಕ ಕೊಳೂರುಮಸೀದಿಯ ಪ್ರಮುಖರು ಇದ್ದರು.