ನೂತನ ನ್ಯಾಯಬೆಲೆ ಅಂಗಡಿ ಉದ್ಘಾಟನೆ

ಚನ್ನಗಿರಿ ಪಟ್ಟಣದ ಉಪ್ಪಾರ ಬೀದಿ, ಹರಿಜನ ಕಾಲೋನಿ ಮತ್ತು ಕಣಸಾಲು ಬಡಾವಣೆಗಳಲ್ಲಿ ನೂತನ ನ್ಯಾಯಬೆಲೆ ಅಂಗಡಿಯನ್ನು ಶಾಸಕ ಮಾಡಾಳು ವಿರೂಪಾಕ್ಷಪ್ಪ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಯುವಮೊರ್ಚಾ ನಗರಘಟಕದ ಅಧ್ಯಕ್ಷರಾದ ಜೆ. ದರ್ಶನ್,ಕಮಲಾ ಹರೀಶ್, ಯಶೋದಮ್ಮ, ಚಿಕ್ಕಣ್ಣ ಹಾಗೂ ಪುರಸಭೆಯ ಸದಸ್ಯರು ಹಾಜರಿದ್ದರು.