ನೂತನ ದೇವಸ್ಥಾನದ ತಾರಾ ಪೂಜೆ

ದಾವಣಗೆರೆ.ಮಾ.೨೯: ಸಮೀಪದ ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ಶ್ರೀ ಉಡುಸಲಮ್ಮ ದೇವಿಯ ನೂತನ ದೇವಸ್ಥಾನ ಕಟ್ಟಡದ ತಾರಾ ಪೂಜೆ ಕಾರ್ಯಕ್ರಮ ನಡೆಯಿತು.ಪೂಜಾ ಕಾರ್ಯಕ್ರಮವನ್ನು ಎಸ್‌ಎಂ ಮರುಳಸಿದ್ದಯ್ಯ, ಎಸ್ ಎಂ ರೇಣುಕಾರಾಧ್ಯ ನೆರವೇರಿಸಿದರು. ಕಾರ್ಯಕ್ರಮದಲ್ಲಿ ವೀರೇಂದ್ರ ಪಾಟೀಲ್, ಕೆ. ಶಿವಮೂರ್ತಿ, ಡಿ. ಜಯಪ್ಪ, ಎಸ್. ಎಮ್, ರುದ್ರಯ್ಯ, ಗುಡ್ಡೇಶಪ್ಪ, ಎಬಿ ಕರಿಬಸಪ್ಪ, ಮಂಜುನಾಥ್ ಎ.ಎಂ., ಜಿ.ಎ.ಮಂಜುನಾಥ್, ಮಂಜುನಾಥ್ ಕೆ.ಎಮ್., ಕೆಎಂ ಹನುಮಂತಪ್ಪ, ಎಸ್.ಕೆ. ಮಾಲತೇಶ್, ಈಶ್ವರ್‌ಕುಮಾರ್, ಕೆಜೆ. ರವಿಕುಮಾರ್, ಕೆಎಸ್ ರೇವಣಸಿದ್ದಪ್ಪ, ಹಾವಿನ ಗುರುಶಂಕರ್, ಹೇಮಂತ್‌ರಾಜ್, ರುದ್ರಯ್ಯ, ಕೆ.ಬಿ. ವೆಂಕಟೇಶ್, ಪಿ. ಪ್ರಕಾಶ್, ನಾಡಿಗ ರುದ್ರೇಶ್, ಚನ್ನಬಸಪ್ಪ, ಹನುಮಂತರಾಜ್, ಆಕಾಶ್, ಅಜಯ್, ವಿಜಯ್, ಗೌಡ್ರ ಹರೀಶ್, ರಾಘವೇಂದ್ರ, ಭಾಸ್ಕರ್, ಪ್ರವೀಣ, ಹರ್ಷ, ಮನು ಮತ್ತು ಸರಿತಾ, ಸುಷ್ಮಾ, ಶ್ರೀಮತಿ, ರೇಣುಕಾ, ರೇಣುಕಮ್ಮ, ಲಕ್ಷ್ಮಮ್ಮ, ತಗಡಿಮನೆ ಚೆನ್ನಮ್ಮ, ತಳ ವಾರ ಅಂಜಿನಮ್ಮ ಹಾಗೂ ದೇವಸ್ಥಾನದ ಕಮಿಟಿ ಅಧ್ಯಕ್ಷರಾದ ಎ.ವಸಂತ್‌ಕುಮಾರ್, ಉಪಾಧ್ಯಕ್ಷರಾದ ಉಮೇಶ್ ವಕೀಲರು ಹಾಜರಿದ್ದರು.