ನೂತನ ತಾಲೂಕ ಆರೋಗ್ಯಧಿಕಾರಿ ಡಾ. ಶರಣಬಸವ ಪಾಟೀಲರಿಗೆ ಸನ್ಮಾನ

ಮಾನ್ವಿ,ಸೆ.೦೬- ಡಾಕ್ಟರ ಚಂದ್ರಶೇಖರಯ್ಯ ಸ್ವಾಮಿ ತಾಲೂಕ ಆರೋಗ್ಯ ಅಧಿಕಾರಿಗಳು ಜಿಲ್ಲಾ ಆಶ್ರಿತ ರೋಗಗಳು ನಿಯಂತ್ರಣ ಅಧಿಕಾರಿಗಳಾಗಿ ಪದೋನ್ನತಿ ಹೊಂದಿರುವ,ಕಾರಣ ನೂತನ ತಾಲೂಕ ಆರೋಗ್ಯ ಅಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ಡಾಕ್ಟರ್ ಶರಣಬಸವ ಪಾಟೀಲ್ ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಬ್ಯಾಗವಾಟ ಇವರಿಗೆ ತಾಲೂಕಿನ ವೈದ್ಯಾಧಿಕಾರಿಗಳಾದ ಪಿ.ಬಿ. ಸಿಂಗ್ ಹನುಮೇಶ ನಾಯಕ ಶ್ರೀಧರ್ ಇಲ್ಲೂರು ಸಂಗಮೇಶ ಸುಧಾಕರ ಅಂಬಿಕಾ ವೀಣಾ ಹಾಗೂ. ಕ್ಷೇತ್ರ ಶಿಕ್ಷಣಾಧಿಕಾರಿ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಆರೋಗ್ಯ , ನಿರೀಕ್ಷಣಾ ಅಧಿಕಾರಿಗಳು ಪ್ರದೀಪ್ ಕುಮಾರ ಶರಣಪ್ಪ ಕ್ಷಯರೋಗ ಘಟಕದ ಮೇಲ್ಪಿಚಾರಕರಾದ ಪ್ರೇಮ ಪ್ರಸಾದ್.ಶಿವರಾಜ ಹಿರಿಯ ಆರೋಗ್ಯ ಸುರಕ್ಷಿತ ಅಧಿಕಾರಿಗಳು ಚೈತ್ರಾ ಆಶಾ ಮೇಲ್ಪಿಚಾರಕಿ ಮರಿಯಮ್ಮ ಪ್ರಾಥಮಿಕ ಆರೋಗ್ಯ ಸುರಕ್ಷಿತ ಅಧಿಕಾರಿಗಳು ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು ಸಿಬ್ಬಂದಿ ವರ್ಗದವರಿಂದ ಇವರಿಂದ ಸನ್ಮಾನಿಸಲಾಯಿತು.