ನೂತನ ಜಾನ್ಸಿ ಕಿಯಾ ಶೋರೂಮ್ ಉದ್ಘಾಟನೆ


ದಾವಣಗೆರೆ.ನ.೧೧ : ನಗರದಲ್ಲಿ  ವಿಶ್ವದ ಉನ್ನತ ಕಾರಿನ ಬ್ರಾಂಡ್ ನಲ್ಲಿ ಒಂದಾದ ಕಿಯಾದ ನೂತನ ಜಾನ್ಸಿ ಕಿಯಾ ಶೋರೂಮ್ ಅನ್ನು  ಸಂಸದರಾದ ಜಿ. ಎಂ ಸಿದ್ದೇಶ್ವರ್ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ ಘಟಕದ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪನವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ  ಜಾನ್ಸಿ ಕಿಯಾದ ಮ್ಯಾನೇಜಿಂಗ್ ಡೈರೆಕ್ಟರ್, ರಾಜ್ಯ ಬಿ.ಜೆ.ಪಿ ಉಪಾಧ್ಯಕ್ಷರಾದ ಬಿ. ವೈ. ವಿಜಯೇಂದ್ರ ಅವರು,ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ ರಾಘವೇಂದ್ರ. ಎಕ್ಸಿಕ್ಯೂಟಿವ್ ಮ್ಯಾನೇಜರ್ ಬಿ. ಆರ್. ಸುಭಾಷ್, ಕೀಯದ ರಿಜನಲ್ ಮ್ಯಾನೇಜರ್ ಜಿನ್ ಹೊ ಪಾರ್ಕ್, ಸುಪ್ರೀತ್, ಸಿಇಒ ಮನು ಕುಮಾರ್. ಚೈತ್ರಾ ಶೆಟ್ಟಿ. ಸುಹಾಸ್ ಸೂಗೂರ್ ಮತ್ತಿತರರು ಉಪಸ್ಥಿತರಿದ್ದರು.