ನೂತನ ಗ್ರಾ.ಪಂ. ಸದಸ್ಯರಿಗೆ ಸನ್ಮಾನ

ಮುದಗಲ್.ಜ.೦೬-ಪಟ್ಟಣ ಸಮೀಪದ ಹೂನೂರು ಗ್ರಾಮ ಪಂಚಾಯತ ವ್ಯಾಪ್ತಿಯ ಆರ್ಯಭೋಗಾಪೂರು ಗ್ರಾಮದ ಎಸ್ ಟಿ ಮೀಸಲು ಕ್ಷೇತ್ರದಿಂದ ಗೆಲವು ಸಾಧಿಸಿದ ಶರಣಬಸವ ನಾಯಕ ರವರಿಗೆ ವಂದಾಲಿ ಗ್ರಾಮದ ಬಿಜೆಪಿ ಯುವಮುಖಂಡ ಯಮನೂರು ಯಲಬುರ್ತಿ, ಗ್ಯಾನಪ್ಪ, ವಿಶ್ವನಾಥ ಶರಣು ಅಂಗಡಿ, ಹನುಮಂತ ರವರು ಹೂ ಮಾಲೆ ಹಾಕಿ ಸನ್ಮಾನ ಮಾಡಿದರು.