ನೂತನ ಗ್ರಾಪಂ ಸದಸ್ಯರಿಗೆ ಸನ್ಮಾನ

ಸೇಡಂ,ಜ,11: ತಾಲೂಕಿನ ವಾಸವಿ ಕಲ್ಯಾಣ ಮಂಟಪದಲ್ಲಿ ನೂತನ ಗ್ರಾಪಂ ಸದಸ್ಯರಿಗೆ ಸನ್ಯಾನ ಸಮಾರಂಭಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜಗದೇವಪ್ಪ ಗುತ್ತೇದಾರ್ ಚಾಲನೆ ನೀಡಿದರು.ಈ ವೇಳೆಯಲ್ಲಿ ಕೆಪಿಸಿಸಿ ವಕ್ತಾರರು,ಮಾಜಿ ಸಚಿವರಾದ ಡಾ, ಶರಣಪ್ರಕಾಶ್ ಪಾಟೀಲ್
ಮಾಹಂತಪ್ಪ ಸಂಗಾವಿ, ಜಗದೇವಪ್ಪ ಗುತೇಧಾರ. ರಾಜಶೇಖರ ಪುರಾಣಿಕ. ಸತೀಶ್ ರೆಡ್ಡಿ ಪಾಟೀಲ್ ರಂಜೋಳ, ಬಸವರಾಜ ಪಾಟೀಲ್ ಊಡಗ್ಗಿ, ದುಳಪ್ಪ ದೊಡ್ಡಮನಿ, ಜೈ ಭೀಮ್ ಊಡಗ್ಗಿ, ನಾಜೀಮ್ ರಹಮತ್ ನಗರ, ನಾಗೇಶ್ವರರಾವ್ ಮಾಲಿ ಪಾಟೀಲ್, ಬಸಮ್ಮ ಪಾಟೀಲ್, ಹಾಜಿ ನಾಡೇಪಲ್ಲಿ, ಖಪುರ್, ಹತ್ತರ ನಾಡೇಪಲ್ಲಿ. ಜಗನ್ನಾಥ್ ಚಿಂತ್ಪಲಿ, ಮಾಜಿ ಎಪಿಎಂಸಿ ಅಧ್ಯಾಕ್ಷರಾದ ಸಿದಲಿಂಗಪ್ಪ ಬಾನಾರ, ಸದಾಶಿವರೆಡಿ ಪಾಟೀಲ್. ಇಂಬ್ರನ್ ಖಾನ್, ಸಿದ್ರಮಪ್ಪ ನಿಲಂಗಿ, ವಿಶ್ವನಾಥ್ ಪಾಟೀಲ್, ನಾಗರಾಜ್ ನಂದೂರ ಮಳಖೇಡ, ಆಡಕ್ಕಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ನಾಗೇಶ ಕಾಳಾ, ರಾಜು ಹಡಪದ್ ಸತ್ತರ್ ನಾಡೇಪಲ್ಲಿ ವಿಲ್ಲಾಸ್ ಗೌತಮ್ ನಿಡುಗುಂದಾ, ಅನೇಕ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.