ನೂತನ ಕೊಟ್ಟೂರು ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಸಿದ್ದತೆ

ಕೊಟ್ಟೂರು ನ, 5-ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ತಾಲೂಕುಮಟ್ಟದ ಪದಾಧಿಕಾರಿಗಳ ಆಯ್ಕೆಗೆ ಈತಿಂಗಳಲ್ಲಿ ಚುನಾವಣೆನಡೆಯಲ್ಲಿದ್ದು ಶಿಕ್ಷಕರು ಸದ್ದುಗದ್ದಲವಿಲ್ಲದೇಈಗಾಗಲೇ ಮತಭೇಟಿ ಆರಂಭಮಾಡಿದ್ದು,ನೂತನ ಕೊಟ್ಟೂರು ತಾಲೂಕಿನ ಪ್ರಾಥಮಿಕಶಾಲಾಶಿಕ್ಷಕರ ಸಂಘದ ಪ್ರಥಮ ಅಧ್ಯಕ್ಷಸ್ಥಾನಕ್ಕೆ ತೀವ್ರಪೈಪೋಟಿ ನೀಡುವ
ಲಕ್ಷಣಗಳು ಕಾಣುತ್ತಿವೆ.ಕೇಲವ್ಯಕ್ತಿಗಳು ಈಗಾಗಲೇ ನಮ್ಮತಂಡ ಆಯ್ಕೆಖಚಿತ ಇಂಥವರಿಗೆ ಅಧ್ಯಕ್ಷ ಪಧಾಧಿಕಾರಿಗಳ ಹಂಚಿಕೆ ಮಾಡಿಕೊಂಡಿದ್ದಾರೆ,ಇನ್ನೊಂದು ಗುಂಪು ಹಣಎಷ್ಟೇಖರ್ಚದರೂ ಸರಿ ಈಗುಂಪಿಗೆ ಅಧಿಕಾರ ಸಿಗದಂತೆ ಪ್ರಯತ್ನನಡೆಸಿದೆ. ಧರ್ಮ ಹಾಗೂ ಅಧರ್ಮ ಯುದ್ದ ನಡೆದಿದೆ ಈ ಎಲ್ಲಾಬೇಳವಣಿಗೆ ಮುಂದಿನ ದಿನಗಳಲ್ಲಿ ಫಲಿತಾಂಶ ದೊರೆಯಲಿದೆ.