ನೂತನ ಕುಲಪತಿ ಅಧಿಕಾರ ಸ್ವೀಕಾರ..

ತುಮಕೂರು ವಿಶ್ವವಿದ್ಯಾನಿಲಯದ ನೂತನ ಕುಲಪತಿಗಳಾಗಿ ಪ್ರೊ. ಎಂ. ವೆಂಕಟೇಶ್ವರಲು ಅವರು ಅಧಿಕಾರ ಸ್ವೀಕರಿಸಿದರು.