ನೂತನ ಆಲನಹಳ್ಳಿ ಪೆÇಲೀಸ್ ಠಾಣೆ ಉದ್ಘಾಟನೆ

ಮೈಸೂರು: ನ.10:- ಮೈಸೂರು ನಗರ ಪೆÇಲೀಸ್ ಘಟಕದಲ್ಲಿ ನೂತನವಾಗಿ ನಿರ್ಮಿಸಿರುವ ಆಲನಹಳ್ಳಿ ಪೆÇಲೀಸ್ ಠಾಣೆ ಕಟ್ಟಡವನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಉದ್ಘಾಟಿಸಿದರು.
ಅರಗ ಜ್ಞಾನೇಂದ್ರ ಮಾತನಾಡಿ, 2.15 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಪೆÇಲಶರಿ 117ಕೋಟಿ ನೂತನ ಠಾಣೆ.ಶೇ.35 ರಷ್ಟು ಖಾಲಿ ಹುದ್ದೆಗಳು ಇತ್ತು. ಈಗ ಹನ್ನೆರಡು ಸಾವಿರ ಹುದ್ದೆ ಖಾಲಿ ಇದೆ. ಅಖಿಲ ಭಾರತ ಮಟ್ಟದ ಗೃಹಸಚಿವರ ಸೋಕೋ ಆನ್ ಲೈನ್ ದಾಖಲು, 112 ಕರೆ ಮಾಡಿದರೆ ಒಂಬತ್ತು ನಿಮಿಷದಲ್ಲಿ ದಾಖಲು. ದೇಶ ಜಿಲ್ಲೆಗೊಂದು ಮಹಿಳಾ ಪೆÇಲೀಸ್ ಠಾಣೆ.ಮೂರು ಜನರು ಮಹಿ ವರ್ಗಾವಣೆ ಪಾರದರ್ಶಕ ನಡೆಯುತ್ತಿದೆ. ಪಿಎಸ್ ಐ ತನಿಖೆ ನಡೆಯುತ್ತಿದೆ. 106 ಜನರು ಕಸ್ಟಡಿಯಲ್ಲಿ ಇದೆ.ಟಿಪ್ಪು ನ್ಯಾಯಾಲಯದ ವಿಚಾರದಲ್ಲಿ ಸಿಒಡಿ ಅಂತಿಮವಾದ ವರದಿ ಕೊಡುವ ತನಕ ಪಿಎಸ್ ಐ ಪರೀಕ್ಷೆ ನಡೆಸುವುದಿಲ್ಲ ಎಂದರು.ಶಾಸಕ ಎಸ್.ಎ.ರಾಮದಾಸ್,ಪಾಲಿಕೆ ಸದಸ್ಯರಾದ ರಜನಿ ಅಣ್ಣಯ್ಯ,ಪೆÇಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಡಿಸಿಪಿಗಳಾದ ಎಂ.ಎಸ್.ಗೀತಾ ಪ್ರಸನ್ನ,ಶಿವರಾಜು,ಎಸಿಪಿಗಳಾದ ಗಂಗಾಧರ ಸ್ವಾಮಿ, ಕೆ.ಅಶ್ವಥ ನಾರಾಯಣ, ಎಚ್.ಪರಶುರಾಮ ಮೊದಲಾದವರು ಹಾಜರಿದ್ದರು.