ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ


ಬ್ಯಾಡಗಿ,ಫೆ.26: ತಾಲೂಕಿನ ತಡಸ ಗ್ರಾಮ ಪಂಚಾಯತ ನೂತನ ಅಧ್ಯಕ್ಷರಾಗಿ ದಿಲೀಪಕುಮಾರ ಮೇಗಳಮನಿ ಹಾಗೂ ಉಪಾಧ್ಯಕ್ಷರಾಗಿ ರೇಣುಕವ್ವ ಬಣಕಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಂ.ಪಂ.ಸದಸ್ಯರಾದ ರೂಪಾ ಹೊನ್ನಪ್ಪ ಸಣ್ಣಬಾರ್ಕಿ, ಮುಖಂಡರಾದ ಹೊನ್ನಪ್ಪ ಸಣ್ಣಬಾರ್ಕಿ, ಚಂದ್ರಪ್ಪ ದೊಡ್ಡಮನಿ, ಸೋಮನಗೌಡ ಬೆಟಗೇರಿ, ಹನುಮಂತಪ್ಪ ಸಣ್ಣಬಾರ್ಕಿ, ದ್ಯಾವಪ್ಪ ಕಾರ್ಗಿ, ಹನುಮಂತಪ್ಪ ಹಾವೇರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.