ನೂತನ ಅಧ್ಯಕ್ಷರ ಪದಗ್ರಹಣ

‌ಕಾರಟಗಿ:ನ:08: ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ ಮೂಲಸೌಕರ್ಯಗಳಿಗೆ ಒತ್ತು ನೀಡಲಾಗುದು ಎಂದು ನೂತನ ಪುರಸಭೆ ಅಧ್ಯಕ್ಷ ಶರಣೇಶ ಸಾಲೋಣಿ ತಿಳಿಸಿದರು.
ಪಟ್ಟಣದ ಪುರಸಭೆ ಕಾರ್ಯಲಯದಲ್ಲಿ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಧಿಕಾರಿಗಳೊಂದಿಗೆ ಸಭೆ ಮಾಡಿ ಮಾಹಿತಿ ಪಡೆದ ನಂತರ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದೆಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಎನ್.ಶಿವಲಿಂಗಪ್ಪ ನೂತನ ಅಧ್ಯಕ್ಷರಿಗೆ ಪೇಟಾತೋಡಿಸಿ ಶಾಲು ಹೊದಿಸಿ ಸನ್ಮಾನಿಸಿದರು.ಹಿರಿಯ ಮುಖಂಡರಾದ ಬಿ.ಜಿ.ಅರಳಿ.ಶಿವರಡ್ಡಿ ನಾಯಕ.ನಾಗರಾಜ ಬಿಲ್ಗಾರ್.ಗಿರಿಯಪ್ಪ ಬೂದಿ.ಕಾಶೀನಾಥ್ ಬಿಚ್ಚಾಲಿ.ಯೂಸುಫ್ ಸಾಭ್.ರತ್ನಕುಮಾರಿ ಇನ್ನಿತರರು ಇದ್ದರು.