ನೂತನ ಅಧ್ಯಕ್ಷರಿಗೆ ಸನ್ಮಾನ

ರಾಯಚೂರು.ನ.6- ನೂತನವಾಗಿ ನಗರ ಸಭೆಯ ಅಧ್ಯಕ್ಷರಾಗಿ ಆಯ್ಕೆಯಾದ ಈ.ವಿನಯಕುಮಾರ್ ಇವರಿಗೆ ಸವಿತಾ ಸಮಾಜದಿಂದ ಸನ್ಮಾನಿಸಿ ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡರು ಶ್ರೀನಿವಾಸ ನಾಗಲದಿನ್ನಿ, ವಿಭಾಗಿಯ ಕಾರ್ಯದರ್ಶಿಗಳು ವಲ್ಲೂರು ವೆಂಕಟೇಶ್ ಜಿಲ್ಲಾಧ್ಯಕ್ಷರಾದ ವಿಜಯ ಬಾಸ್ಕರ್ ಇಟಗಿ ತಾಲೂಕು ಅಧ್ಯಕ್ಷ ಭೀಮೇಶ್ ಗುಂಜಳ್ಳಿ , ನಗರ ಅಧ್ಯಕ್ಷರು ವಿ. ಗೋವಿಂದ, ಶಿವಯ್ಯ ಚಂದ್ರಯ್ಯ, ನರಸಿಂಹಮೂರ್ತಿ ಲಕಲ್ ವೀರೇಶ, ಉರಕುಂದ ವಡವಾಟಿ,ಸಿ ಆರ್ ರಮೇಶ, ಸಿ.ನರೇಂದ್ರ,ವೆಂಕಟೇಶ ಪಂಚಲಿಂಗಾಲ,ವಲ್ಲೂರು ಗೋವಿಂದ, ಮಂಜುನಾಥ . ವಿಜಯ ಹಾಗೂ ಯುವಕರು ಇನ್ನಿತರರು ಉಪಸ್ಥಿತರಿದ್ದರು.