(ಸಂಜೆವಾಣಿ ವಾರ್ತೆ)
ಬಳ್ಳಾರಿ:ಮಾ,1- ಇಲ್ಲಿನ ಬಾಪೂಜಿ ನಗರದ ಮುಖ್ಯ ರಸ್ತೆಯಲ್ಲಿ. ರಸ್ತೆ ಕಾಮಗಾರಿ ನಡೆಯುವಾಗ ಪೈಪ್ ಗೆ ಜೆಸಿಬಿ ತಾಗಿ ಒಡೆದಿತ್ತು. ಇದರಿಂದ ನೀರು ಆಕಾಶಕ್ಕೆ ಚಿಮ್ಮುತ್ತಿತ್ತು. ಈ ಬಗ್ಗೆ ಸಂಜೆವಾಣಿ ವರದಿ ಮಾಡಿತ್ತು.
ನಗರ ಪಾಲಿಕೆ ಸಿಬ್ಬಂದಿ ಈಗ ಈ ಪೈಪ್ ಸೋರಿಕೆಯನ್ನು ದುರಸ್ಥಿ ಮಾಡಿದೆ.