ನೀರು ಸರಬರಾಜು ಘಟಕ ಜಲಾವೃತ

ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಕಾವೇರಿ ನೀರು ನಿರ್ವಹಿಸುವ ಬೆಂಗಳೂರು ಜಲ ಮಂಡಳಿಯ ಟಿ. ಕೆ.ಹಳ್ಳಿ ಘಟಕ ಜಲಾವೃತವಾಗಿರುವುದು.