ನೀರುತುಂಬಿದ ಚಂಡರಿಕಿ ಗ್ರಾಮ ರಸ್ತೆ:

ಗುರುಮಠಕಲ್ ತಾಲೂಕು ಚಂಡರಿಕಿ ಗ್ರಾಮದಲ್ಲಿ ಕುಡಿಯುವ ನೀರುಪೂರೈಕೆ ಪೈಪ್ ಸೋರಿಕೆಯಿಂದ ರಸ್ತೆಗಳು ಜಲಮಯವಾಗುತ್ತಿದ್ದು ಗ್ರಾಮ ಪಂಚಾಯಿತಿಯವರು ಗಮನಹರಿಸುವಂತೆ ಗ್ರಾಮಸ್ಥರು ಕೋರಿದ್ದಾರೆ.