ನೀರಿನ ಬವಣೆ ನೀಗಿಸಲು ಕ್ರಮ

ಬಾಪೂಜಿ ನಗರದ ಚೌಡಪ್ಪ ಲೇ ಔಟ್ ನಲ್ಲಿ ನೀರಿನ ಬವಣೆ ನೀಗಿಸಲು ಜಲಮಂಡಳಿ ತಾತ್ಕಾಲಿಕ ನೀರಿನ ಟ್ಯಾಂಕರ್ ಇಟ್ಟು ಸಮಸ್ಯೆ ಬಗೆ ಹರಿಸಲು ಮುಂದಾದ ಜಲಮಂಡಳಿ