ನೀರಿನಲ್ಲೇ ಮೃತದೇಹ ಸಾಗಿಸಿದ ಜನರು

ತಡರಾತ್ರಿ ಭಾರೀ ಮಳೆಯ ಹಿನ್ನೆಲೆ ಬೆಂಗಳೂರಿನ ಶಿವಾಜಿನಗರದಲ್ಲಿರುವ ಮುಸ್ಲಿಂ ಸಮುದಾಯದವರು ವ್ಯಕ್ತಿಯ ಪಾರ್ಥಿವ ಶರೀರವನ್ನು ಜಲಾವೃತವಾಗಿದ್ದ ರಸ್ತೆಯಲ್ಲಿ ಸಾಗಿಸುತ್ತಿರುವುದು.