ನೀರಿನಲ್ಲಿ ಕೊಚ್ಚಿ ಹೋದ ಯುವಕ

ಚಡಚಣ : ನೆರೆ ಮಹಾರಾಷ್ಟ್ರ ರಾಜ್ಯದಲ್ಲಿ ಸುರಿಯುತ್ತಿರುವ ಬಾರಿ ಮಳೆಯಿಂದ ಭೀಮಾ ನದಿ ಮೈದುಂಬಿ ಹರಿಯುತ್ತಿದೆ ನದಿ ದಾಟಲು ಹೋದ ಯುವಕನ ತಂದೆ ಎದುರಿಗೆ ಕೊಚ್ಚಿಹೋದ ಮಗ ಬುದುವಾರ ಈ ದುರ್ಘಟನೆ ನಡೆದುಹೋಯಿತು
ನದಿಯಲ್ಲಿ ಕೊಚ್ಚಿ ಹೋದ ಯುವಕ ಹತ್ತಳ್ಳಿ ಗ್ರಾಮದ ರಮೇಶ್ (25) ದುಂಡಪ್ಪ ಬಸರಗಿ ಎಂದು ಗುರುತಿಸಲಾಗಿದೆ
ನೀರಿನಲ್ಲಿ ಕೊಚ್ಚಿ ಹೋದ ಯುವಕ ರಮೇಶ್ ಹಾಗೂ ಅವರ ತಂದೆ ದುಂಡಪ್ಪ ಜೊತೆಗೆ ಅವರ ಸಂಬಂಧಿಕರ ಅಂತ್ಯಕ್ರಿಯೆಗೆ ಬೈಕ್ ಮೇಲೆ ಸೋಲಾಪುರ ಹೋಗಿ ಮರಳಿ ಬರುವ ಸಂದರ್ಭದಲ್ಲಿ ಮಹಾರಾಷ್ಟ್ರ ಸರಕಾರ ಉಜನಿ ಜಲಾಶಯದಿಂದ ಭೀಮಾನದಿಗೆ ಭಾರಿ ಪ್ರಮಾಣದ ನೀರು ಹರಿ ಬಿಟ್ಟಿತ್ತು
ಸ್ವಗ್ರಾಮ ಹತ್ತಳ್ಳಿ ಬರುವಾಗ ಉಮ್ರಾಣಿ ಬಾಂಧವರು ಮೇಲೆ ನೀರಿನ ಪ್ರಮಾಣ ಗಮನಿಸದೆ ತಂದೆ ದುಂಡಪ್ಪ ನಡೆದುಕೊಂಡು ಬಂದರು ರಮೇಶ್ ಬೈಕ್ ಮೇಲೆ ಬರುತ್ತಿದ್ದ ನದಿಯ ನೀರಿನ ರಭಸಕ್ಕೆ ಬೈಕ್ ಸಮೇತ ಕೊಚ್ಚಿಹೋದ ಪ್ರಸಂಗ ನಡೆಯಿತು
ನೀರಿನಲ್ಲಿ ಕೊಚ್ಚಿ ಹೋಗಿ ಎರಡು ದಿನಗಳು ಕಳೆದರೂ ಈವರೆಗೂ ಪತ್ತೆಯಾಗಿಲ್ಲ
ಘಟನಾ ಸ್ಥಳಕ್ಕೆ ತಹಸೀಲ್ದಾರ್ ಖ S ರೌಡಿಗಾರ್ PSI ಒ. ಂ . ಸತಿಗೌಡ ಮತ್ತಿತರ ಪರಿಶೀಲನೆ ನಡೆಸಿದರು ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ