ನೀರಾವರಿ ಹೋರಾಟ ಸಮಿತಿ ಸಭೆ..

ಚಿಕ್ಕನಾಯಕನಹಳ್ಳಿ ರೋಟರಿ ಕನ್ವೇಕ್ಷನ್ ಹಾಲನಲ್ಲಿ ಕುಪ್ಪೂರು ಗದ್ದಿಗೆ ಮಠದ ಶ್ರೀ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ತಾಲ್ಲೂಕು ಹೇಮಾವತಿ ನೀರಾವರಿ ಹೋರಾಟ ಸಮಿತಿಯ ಸಭೆ ನಡೆಯಿತು.