ನೀಟ್ ನಲ್ಲಿ   ನಾರಾಯಣ ಕಾಲೇಜ್ ವೈಷ್ಣವಿ ಜಿಲ್ಲೆಗೆ  ಪ್ರಥಮ


(ಸಂಜೆವಾಣಿ ವಾರ್ತೆ)
ಬಳ್ಳಾರಿ. ಸೆ.09: ನಗರದ ನಾರಾಯಣ ಕಾಲೇಜಿನ ವಿದ್ಯಾರ್ಥಿನಿ  ಬಿ. ವೆಂಕಟ ವೈಷ್ಣವಿ (2711070076) ಯುಜಿಸಿ ನೀಟ್ -2022ರ ಪರೀಕ್ಷೆಯಲ್ಲಿ 636ಅಂಕಗಳೊಂದಿಗೆ  ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಈ ವಿದ್ಯಾರ್ಥಿನಿಯನ್ನು  ಕಾಲೇಜಿನ ಕೋರ್ ಡೀನ್ ಸುರೇಂದ್ರ ನಾಥ್ ರೆಡ್ಡಿ, ಎ.ಜಿ ಎಂ  ಲವಣಕುಮಾರ್ ರೆಡ್ಡಿ,  ಪ್ರಾಂಶುಪಾಲ ಬಾಲ ವೆಂಕಟ ರೆಡ್ಡಿ ಹಾಗೂ ಉಪನ್ಯಾಸಕರು ಹಾಗು ಸಿಬ್ಬಂದಿ ವರ್ಗ ಶ್ಲಾಘಿಸಿದ್ದಾರೆ

Attachments area