ನಿವೇಶನ ರಹಿತರ ಸಮಾವೇಶ..

ತುಮಕೂರಿನಲ್ಲಿ ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ವತಿಯಿಂದ ಸ್ಲಂ ಜನರ ಹೋರಾಟ ಪುಸ್ತಕ ಬಿಡುಗಡೆ ಹಾಗೂ ನಿವೇಶನ ರಹಿತರ ಸಮಾವೇಶ ನಡೆಯಿತು.