ನಿವೃತ್ತ ಸಹನಿರ್ದೇಶಕ ಎಚ್.ಮಂಜುನಾಥ್ ಗೆ ಸನ್ಮಾನ 

ಚಿತ್ರದುರ್ಗ.ಮೇ.೪: ನಗರದ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ(ಸಿ.ಟಿ.ಇ) ನಿವೃತ್ತ ಸಹನಿರ್ದೇಶಕ ಎಚ್.ಮಂಜುನಾಥ್ ರವರಿಗೆ ಚಿತ್ರದುರ್ಗ ಡಯಟ್ ವತಿಯಿಂದ ಸನ್ಮಾನಿಸಲಾಯಿತು. ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್, ಉಪ ಪ್ರಾಚಾರ್ಯ ಡಿ.ಆರ್.ಕೃಷ್ಣಮೂರ್ತಿ ಮತ್ತು ಹಿರಿಯ ಉಪನ್ಯಾಸಕರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.