ನಿವೃತ್ತ ಶಿಕ್ಷಕ ವಿಶ್ವನಾಥ್ ನಿಧನ

ಬಳ್ಳಾರಿ, ಮೇ.20: ನಗರದ ವಾರ್ಡ್ಲಾ ಕಾಲೇಜಿನ ನಿವೃತ್ತ ಕನ್ನಡ ಅಧ್ಯಾಪಕ, ನಟ, ರಂಗ ನಿರ್ದೇಶಕರಾಗಿ ಎಲೆಬಜಾರಿನಲ್ಲಿ ನಿರಂತರ ಗಣೇಶೋತ್ಸವದ ಮೂಲಕ ಹಲವು ಕಲಾವಿದರನ್ನು ಪೋಷಿಸಿ ಬೆಳೆಸಿದ್ದ ಸಮರ್ಥ ಸಂಘಟಕರೂ, ವೀ.ವಿ.ಸಂಘದ ಸದಸ್ಯರಾಗಿದ್ದ ನಮ್ಮ ಕೆ.ಎಂ.ವಿಶ್ವನಾಥರವರು ಇಂದು ಮಧ್ಯಾಹ್ನ ವಿಧಿವಶರಾಗಿದ್ದಾರೆ.