ನಿವೃತ್ತ ಯೋಧರಿಗೆ ಸನ್ಮಾನ ಮತ್ತು ಗೌರವ ಸಮರ್ಪಣೆ

ಇಂಡಿ :ಎ.13: ಗಡಿಯಲ್ಲಿ 23 ವಷ9ಗಳ ಸುಧಿಗ9 ಸೇವೆಯನ್ನು ಸಲ್ಲಿಸಿ ಸೇವಾ ನಿವೃತ್ತಿ ಹೊಂದಿ ಸ್ವ ಗ್ರಾಮಕ್ಕೆ ಮರಳಿರುವ ಸೋಮಶೇಖರ ಮಠಪತಿ ಮತ್ತು ಪ್ರಕಾಶ ಹೀರೆಮಾಳ ಇವರನ್ನು ಆರೋಗ್ಯ ನೀರಿಕ್ಷಣಾ ಅಧಿಕಾರಿಗಳ ಸಂಘದ ಅಧ್ಯಕ್ಷ ಸಂಜೀವಕುಮಾರ ಅಂಲಗಿ ಹಾಗೂ ಗೆಳೆಯರ ಬಳಗ ಸನ್ಮಾನಿಸಿದರು.
ಲಚ್ಯಾಣ ಗ್ರಾಮ ವಿಜಯಪೂರ ಜಿಲ್ಲೆಯಲ್ಲಿಯೆ ಅತಿಹೆಚ್ಚು ಯೋಧರು ಮತ್ತು ಶಿಕ್ಷರನ್ನು ಈ ನಾಡಿಗೆ ನಿಡಿರುವ ಶಿಕ್ಷಣದ ಕ್ರಾಂತಿಯನ್ನು ಮಾಡಿರುವ ಈ ನಾಡಿನ ಹೆಸರಾಂತ ಸಂಗನಬಸವ ಶಿವಯೋಗಿಗಳನ್ನು ಸ್ಮರಿಸಿದರು.
ಲಚ್ಯಾಣದ ಶ್ರೀ ಸಿದ್ದಲಿಂಗ ಮಹಾರಾಜರ ಕೃಪೆ ಈ ನಾಡಿನ ಜನರ ಮೇಲೆ ಇರಲಿ ಎಂದು ಹೇಳಿದರು. ಈ ಸಂದಬ9ದಲ್ಲಿ ಎಮ್ ಎಪ್ ದಗಾ9. ಅರಗಸ ಪ್ರಮೋದಕುಮಾರ. ಎಮ್ ಎ ಮೌಲಾನ. ಪಿಕೆಪಿಎಸ್ ನ ಅಣ್ಣಾರಾಯ ಸಂಬಾಜಿ. ಸತೀಶ ಸಂಬಾಜಿ. ನಿಲಕಂಠ ಕುರಬತ್ತೆಳಿ.ಭಿಮರಾಯ ನಿಂಬರಗಿ.ಪತ್ರಕರ್ತ ಸತೀಶ ವಾಲಿಕಾರ ಸೇರಿದಂತೆ ಗ್ರಾಮದ ಹಿರಿಯರು ಪಾಲಗೊಂಡಿದ್ದರು.