ನಿವೃತ್ತ ಯೋಧನಿಗೆ ಮೇಯರ್ ಸ್ವಾಗತ

ದಾವಣಗೆರೆ. ಮೇ.೧;  ಲಡಾಕ್ ಪ್ರಾಂತ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಮರಳಿ ತಮ್ಮ ನಾಡಿಗೆ ಆಗಮಿಸಿದ ಸೈನಿಕರಾದ ಸುಭೇಧಾರ್ ರವಿಕುಮಾರ್ ಅವರನ್ನು ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಮೇಯರ್ ಎಸ್.ಟಿ ವಿರೇಶ್ ಸ್ವಾಗತ ಕೊರಿದರು.ಸುಮಾರು25 ವರ್ಷ ಸೇವೆ ಸಲ್ಲಿಸಿದ ಯೋಧ ರವಿಕುಮಾರ್ ನಿವೃತ್ತರಾಗಿದ್ದಾರೆ.  ಈ ವೇಳೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್. ಡಿ ಗೋಣೆಪ್ಪ ಹಾಗೂ ಸೈನಿಕ ಕುಟುಂಬದದವರು  ಭಾಗವಹಿಸಿದ್ದರು.