ನಿರುದ್ಯೋಗಿ ಯುವಜನರ ಸಮಾವೇಶ

ಅಖಿಲ ಭಾರತ ನಿರುದ್ಯೋಗಿ ಯುವಜನರ ಹೋರಾಟ ಸಮಿತಿ ಬೆಂಗಳೂರಿನಲ್ಲಿ ಇಂದು ಆಯೋಜಿಸಿದ್ದ ರಾಜ್ಯಮಟ್ಟದ ನಿರುದ್ಯೋಗಿ ಯುವಜನರ ಸಮಾವೇಶದಲ್ಲಿ ನ್ಯಾ ಸಂತೋಷ್ ಹೆಗ್ಡೆ, ಮಂಗ್ಲೂರು ವಿಜಯ, ಇ.ವಿ. ಪ್ರಕಾಶ್, ಡಾ.ಜಿ.ಎಸ್. ಕುಮಾರ್, ಸಿದ್ದಲಿಂಗ ಬಾಗೇವಾಡಿ ಮತ್ತಿತರರು ಇದ್ದಾರೆ.