ನಿಮ್ಮ ಜೊತೆ ನಾವಿರುತ್ತೇವೆ…

ಬೆಂಗಳೂರಿನ ಗುರಪ್ಪನ ಪಾಳ್ಯದ ನಿವಾಸಿಗಳಿಗೆ ಅಪ್ಪ – ಮಗಳು ನಿಮ್ಮ ಜೊತೆ ನಾವಿರುತ್ತೇವೆ ಎನ್ನುವ ಅಭಯ ನೀಡಿದ್ದಾರೆ. ಜಯನಗರ ಶಾಸಕಿ ಸೌಮ್ಯ ರೆಡ್ಡಿ, ಬಿಟಿಎಂ ಬಡಾವಣೆ ಶಾಸಕ ರಾಮಲಿಂಗಾ ರೆಡ್ಡಿ ದಿನಸಿ ಕಿಟ್ ವಿತರಿಸಿದರು. ರಿಜ್ವಾನ್ ಇದ್ದಾರೆ.