ನಿಮ್ಮ ಜೊತೆ ನಾವಿದ್ದೇವೆ….

ಮಹಾಲಕ್ಷ್ಮಿ ವಿದಾನಸಭಾ ಕ್ಷೇತ್ರದ ಕೇತಮಾರನಹಳ್ಳಿ,ಬೋವಿ ಪಾಳ್ಯ ಸೇರಿದಂತೆ ವಿವಿಧ ಬಡಾವಣೆ ಜನರಿಗೆ ಆಹಾರದ ಕಿಟ್ ವಿತರಿಸಿದ ಸಚಿವ ಗೊಪಾಲಯ್ಯ ನಿಮ್ಮ ಜೊತೆ ನಾವಿದ್ದೇವೆ ಎನ್ನುವ ಅಭಯ ನೀಡಿದರು.ಹರೀಶ್, ರಾಘವೇಂದ್ರ ಶೆಟ್ಟಿ ಮತ್ತಿತರು ಇದ್ದಾರೆ.