ನಿಮ್ಮ ಋಣ ತೀರಿಸುವೆ:ಗಾದೆಪ್ಪ

ಬಳ್ಳಾರಿ ಮೇ 02 : ನಗರದ 23 ವಾರ್ಡ್ ನ ತಾಳುರ್ ರಸ್ತೆಯ ಕನ್ನಡ ನಗರದಲ್ಲಿ ಸಾರ್ವಜನಿಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಈ ವಾರ್ಡಿನಿಂದ ಆಯ್ಕೆಯಾಗಿರುವ ಕಾಂಗ್ರೆಸ್ ಅಭ್ಯರ್ಥಿ ಅಭಿನಂದನೆ ತಿಳಿಸಿ ನಿಮ್ಮ ಋಣ ನಾನು ತೀರಿಸುವೆ. ವಾರ್ಡಿನ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ‌ ತಿಳಿಸಿದರು